IMD Cyclone Alert: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ತೀವ್ರತೆ; ಮುಂದಿನ 5ದಿನ ಕರ್ನಾಟಕ ಸೇರಿ 10 ರಾಜ್ಯಗಳಿಗೆ ಭರ್ಜರಿ ಮಳೆ ಎಚ್ಚರಿಕೆ, IMD warns of heavy rain and strong winds across Karnataka, Kerala, Tamil Nadu, Andhra Pradesh and Odisha as a Bay of Bengal system intensifies. ನವದೆಹಲಿ: ಬಂಗಾಳಕೊಲ್ಲಿ ಮತ್ತು ಲಕ್ಷದ್ವೀಪ ಸುತ್ತಮುತ್ತ ಸಮುದ್ರಮಟ್ಟದಲ್ಲಿ ಈವರೆಗೆ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ, ಕಡಿಮೆ ಒತ್ತಡದ ಪ್ರದೇಶವು ಇದೀಗ ಮತ್ತೊಂದು ಸ್ವರೂಪದಲ್ಲಿ ತೀವ್ರಗೊಳ್ಳಲಿದೆ.