Food Business: ಭಾರತದಲ್ಲಿ ಹೊಸದಾಗಿ ಆಹಾರ ಉದ್ಯಮ ಶುರು ಮಾಡುವ ನವೋದ್ಯಮಿಗಳಿಗೆ ಸಿಹಿಸುದ್ದಿ. ನಿಯಮಗಳು ಮತ್ತು ಪರವಾನಗಿ ಪಡೆಯಲು ನೆರವಾಗಲು ಎಫ್ಎಸ್ಎಸ್ಎಐ ಇದೀಗ ಪ್ರತ್ಯೇಕ 'ಸ್ಟಾರ್ಟ್-ಅಪ್ ಸೆಲ್' ಆರಂಭಿಸಿದೆ. FSSAI is launching a dedicated Start-Up Cell in November to help emerging food businesses in India navigate safety rules, licensing, and compliance requirements. Check out the email ID and full details.