Crop Insurance Delay: ರೈತರ ಬೆಳೆ ವಿಮೆಗೆ ₹1,680 ಕೋಟಿ ಬಾಕಿ? ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ವಿಳಂಬ: ವಿಪಕ್ಷ ನಾಯಕ ಕಿಡಿ, R Ashoka accused the Karnataka government of delaying its ₹1,680 crore share under PM Fasal Bima Yojana, affecting farmers’ interim crop-loss compensation. ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಬರಗಾಲ ಉಂಟಾಗಿ, ಬೆಳೆ ವಿಮೆ ಕಟ್ಟಿದ್ದ ರೈತರು ಪರಿಹಾರದ ಮುಖ ನೋಡುತ್ತಿದ್ದಾರೆ. ಈ ರಾಜ್ಯ ಸರ್ಕಾರದ ಬಳಿ ಆಡಂಬರಕ್ಕೆ ಹಣವಿದೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.