Karnataka Major Reservoirs: ಅಕ್ಟೋಬರ್ 24ರಂದು ಕೆಆರ್ಎಸ್ ಸೇರಿದಂತೆ ರಾಜ್ಯದ 10 ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. Karnataka's Major Reservoirs Level: Explore the KRS, Kabini, Bhadra, Tungabhadra, Hamavathy, Linganamakki, Harangi Dams water level on October 24, 2026 in Kannada. Karnataka Reservoirs Water Level: ರಾಜ್ಯದ ಬಹುತೇಜ ಜಿಲ್ಲೆಗಳಲ್ಲಿ ಸದ್ಯ ಇದೀಗ ಮಳೆರಾಯನ ಆರ್ಭಟ ಮುಂದುವರೆದಿದೆ.