Anti-Self-immolation Fans: Veer Narmad South Gujarat University installed spring-loaded anti-suicide fans in hostels to improve student safety, sparking online discussions. ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್ಗಳಲ್ಲಿ 'ಆ್ಯಂಟಿ ಸೂಸೈಡ್ ಫ್ಯಾನ್' ಅಳವಡಿಕೆ, ನೆಟ್ಟಿಗರಿಂದ ಮೆಚ್ಚುಗೆ. Anti Suicide Fan: ನಾನಾ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳನ್ನು ನೋಡಿದ್ದಾರೆ. ಹಾಸ್ಟೇಲ್, ಪಿಜಿ, ಮನೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ, ಸಾವು ನೋವು ಕಂಡಿದ್ದೇವೆ. ಇಂಥವುಗಳನ್ನು ತಡೆಯಲು ವಿಶ್ವವಿದ್ಯಾಲಯವೊಂದು ಹಾಸ್ಟೆಲ್& zwnj ಗಳಲ್ಲಿ ಸ್ಪ್ರಿಂಗ್& zwnj ಗಳೊಂದಿಗೆ ಸುಮಾರು 350 ಫ್ಯಾನ್& zwnj ಗಳನ್ನು ಅಳವಡಿಸಲಾಗಿದೆ.