Jio IPO Creates History: Jio IPO ದಾಖಲೆ: ಬರೋಬ್ಬರಿ 1.39 ಕೋಟಿ ಅರ್ಜಿ, ₹7.4 ಲಕ್ಷ ಕೋಟಿ ಬಿಡ್! ಇಲ್ಲಿವೆ ಅಂಕಿ ಅಂಶಗಳು. Reliance Jio’s ₹30,213 crore IPO reportedly received over 1.38 crore applications and ₹7.4 lakh crore in bids, setting a record. Jio IPO: ಇದೇ ಮೊದಲ ಬಾರಿಗೆ ರಿಲಯನ್ಸ್ ಕಂಪನಿಯ ಜಿಯೋ IPO ಷೇರು ಪೇಟೆಯಲ್ಲಿ ವಿಶ್ವದಾಖಲೆ ಬರದಿದೆ. ದೇಶಾದ್ಯಂತ ಯಶಸ್ವಿ ಟೆಲಿಕಾಂ ಸೇವೆ ನೀಡುತ್ತಿರುವ ಜಿಯೋ ಐಪಿಓ ಪ್ರವೇಶಿಸಿದೆ. 30000 ಕೋಟಿ ಮೌಲ್ಯದ IPOಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಆದರೆ ನಿರೀಕ್ಷೆಗೂ ಮೀರಿ ಅಂದರೆ ಬರೋಬ್ಬರಿ 1.