Return To Office Policy : ಇತ್ತೀಚಿನ ಕೆಲವು ದಿನಗಳಲ್ಲಿ ಅನೇಕ ಕಂಪನಿಗಳು ಉದ್ಯೋಗಿಗಳನ್ನ ನಡೆಸಿಕೊಳ್ತಾ ಇರುವ ರೀತಿಯೇ ಅರ್ಥವಾಗುವುದಿಲ್ಲ. ಕಂಪನಿ ಯಾವಾಗ ಹೈರ್ ಮಾಡುತ್ತದೆಯೋ, ಯಾವಾಗ ಕೆಲಸದಿಂದ ತೆಗೆದು ಹಾಕುತ್ತದೆಯೋ ಒಂದೂ ತಿಳಿಯುವುದಿಲ್ಲ. ಕೆಲವೊಮ್ಮೆ ಕೆಲಸದಿಂದ ತೆಗೆದುಹಾಕುವುದಕ್ಕೆ ಸರಿಯಾದ ಕಾರಣವೂ ಇರಲ್ಲ. ಆದರೂ ಉದ್ಯೋಗಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಇಲ್ಲಿ ಪ್ರಾಮಾಣಿಕತೆ, ನಿಷ್ಠೆ, ಕೆಲಸ ಯಾವುದೂ ಲೆಕ್ಕಕ್ಕೇ. Return To Office Policy : ವರ್ಕ್ ಫ್ರಂ ಹೋಂ ಮುಗೀತು ಆಫೀಸಿಗೆ ಬನ್ನಿ: ನೌಕರರಿಗೆ ಹೆಚ್ಆರ್ ನೊಟೀಸ್; ಕೈಗೆ ನೀಡಿದ್ದು ಕೆಲಸದಿಂದ ವಜಾ ಮಾಡಿದ ಲೆಟರ್.