Inspiration: ಲಾರಿ ಚಾಲಕನ ಮಗಳು ಆರ್ಥಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು UPSCಯ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ 75ನೇ ರ್ಯಾಂಕ್ ಗಳಿಸಿದ್ದಾರೆ. ಇಲ್ಲಿದೆ ನೋಡಿ ಈ ಕುರಿತ ರೋಚಕ ಸ್ಟೋರಿ. Dasari Indumathi from Tirupati, Andhra Pradesh, has achieved an inspiring milestone by securing All India Rank 75 in UPSC Indian Engineering Services examination on her first attempt.