Akasa Air: ಆಕಾಶ ಏರ್ ತನ್ನ ಪ್ರಯಾಣಿಕರಿಗಾಗಿ 'ಕೆಫೆ ಆಕಾಶ'ದಲ್ಲಿ ಹೊಸ ಮೆನು ಪರಿಚಯಿಸಿದೆ. ಇದರಲ್ಲಿ ಕರಾವಳಿಯ ಚಿಕನ್ ಪುಳಿಮುಂಚಿ ಸುಶಿ, ಸೌತ್ ಇಂಡಿಯನ್ ಫಿಲ್ಟರ್ ಕಾಫಿ ಸೇರಿದಂತೆ ಅನೇಕ ಜಾಗತಿಕ ರುಚಿಗಳು ಲಭ್ಯವಿವೆ. Akasa Air introduces a revamped 'Cafe Akasa' menu featuring coastal Karnataka's Chicken Pulimunchi sushi, South Indian filter coffee, and healthy global cuisines. ವಿಮಾನ ಪ್ರಯಾಣ ಎಂದರೆ ಕೇವಲ ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದಷ್ಟೇ ಅಲ್ಲ, ಅದೊಂದು ಸುಂದರ ಅನುಭವವೂ ಹೌದು.