Hasanamba Mahotsava: 2026ರ ಹಾಸನಾಂಬ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಭಕ್ತರ ಅನುಕೂಲಕ್ಕಾಗಿ ಬೆಂಗಳೂರು-ಹಾಸನ ನಡುವೆ ವಿಶೇಷ ರೈಲು ಸಂಚಾರ ಹಾಗೂ ದೇವಸ್ಥಾನದ ಆವರಣದಲ್ಲಿ ಉಚಿತ ವೈಫೈ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದ್ದಾರೆ. For the upcoming Hasanamba Mahotsava, the South Western Railway has announced a special train between Bengaluru and Hassan. ಹಾಸನ: ಪ್ರತಿ ವರ್ಷ ಕೇವಲ ಕೆಲವೇ ದಿನಗಳ ಕಾಲ ಮಾತ್ರ ಬಾಗಿಲು ತೆರೆಯುವ, ಐತಿಹಾಸಿಕ ಹಾಗೂ ಪವಾಡಸದೃಶ ಇತಿಹಾಸ ಹೊಂದಿರುವ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ.