Tinder Indian Govt: ಡೇಟಿಂಗ್ ಆ್ಯಪ್ಗಳ ಮೂಲಕ ನಡೆಯುವ 'ರೊಮ್ಯಾನ್ಸ್ ಸ್ಕ್ಯಾಮ್' ಅಥವಾ ಆನ್ಲೈನ್ ವಂಚನೆಗಳನ್ನು ತಡೆಯಲು ಟಿಂಡರ್ ಮಾತೃಸಂಸ್ಥೆ ಮ್ಯಾಚ್ ಗ್ರೂಪ್ ಇದೀಗ ಕೇಂದ್ರ ಸರ್ಕಾರದ I4C ಜೊತೆ ಕೈಜೋಡಿಸಿದ್ದು, ಬಳಕೆದಾರರಿಗೆ ಜಾಗೃತಿ ಮೂಡಿಸುತ್ತಿದೆ. Match Group, the parent company of Tinder, has partnered with the Indian government's I4C to combat Dating scams on dating apps and ensure user safety through awareness campaigns.