ಆಕಸ್ಮಿಕವಾಗಿ ನಿಮ್ಮ ಸ್ಮಾರ್ಟ್ಫೋನ್ ಕಳೆದೋದ್ರೆ ಅಥವಾ ಕಳ್ಳತನವಾದರೆ ಮೊಬೈಲ್ ಸಿಮ್ ಕಾರ್ಡ್ (SIM Card) ಬೇರೆ ಯಾರು ಬಳಸಬಾರದು ಎಂದುಕೊಂಡರೆ ಫೋನ್ನಲ್ಲಿ ಈ ಸೆಟ್ಟಿಂಗ್ ಮಾಡ್ಕೊಳ್ಳಿ ಸಾಕು! HIGHLIGHTS ನಿಮ್ಮ ಮೊಬೈಲ್ ಸಿಮ್ ಕಾರ್ಡ್ (SIM Card) ಬೇರೆ ಯಾರು ಬಳಸಬಾರದು ಎಂದುಕೊಂಡರೆ ಫೋನ್ನಲ್ಲಿ ಈ ಸೆಟ್ಟಿಂಗ್ ಮಾಡ್ಕೊಳ್ಳಿ ಸಾಕು! ಇತ್ತೀಚಿನ ದಿನಗಳಲ್ಲಿ ಸಿಮ್ ಕಾರ್ಡ್ ವಿನಿಮಯದ ವಂಚನೆ (SIM Swap Scam) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. Ravi Rao 07-Aug-2024 ಇಂದಿನ ದಿನಗಳಲ್ಲಿ ಈ ಸ್ಮಾರ್ಟ್ಫೋನ್ ಮತ್ತು ಇದರಲ್ಲಿನ ಸಿಮ್ ಕಾರ್ಡ್ (SIM Card) ನಮ್ಮ ಜೀವನದ ಪ್ರಮುಖ ಭಾಗವಾಗಿ ಮಾರ್ಪಟ್ಟಿದೆ.