K Annamalai U-Turn: ಕಾಕ್ರೋಚ್ ಜನತಾ ಪಾರ್ಟಿ; ಅಭಿಜೀತ್ ದೀಪ್ಕೆಗೆ ಬೆಂಬಲ ನೀಡಿಲ್ಲ ಎಂದ ಅಣ್ಣಾಮಲೈ!, "ದೇಶಭಕ್ತಿಯ ಪಾಠ ಬೇಕಿಲ್ಲ'. K Annamalai U-Turn: Denies Backing Cockroach Janata Party’s Abhijeet Deepke, Dont Lecture Me Patriotism. ಕಾಕ್ರೋಚ್ ಜನತಾ ಪಾರ್ಟಿಯ ವಿಚಾರದಲ್ಲಿ ತಮಿಳುನಾಡಿನ ರಾಜಕಾರಣಿ, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಗುರುವಾರ ಕಾಕ್ರೋಚ್ ಜನತಾ ಪಾರ್ಟಿ ಹಾಗೂ ಹೋರಾಟದ ಬಗ್ಗೆ ಅಣ್ಣಾಮಲೈ ಅವರು ಸೋಷಿಯಲ್ ಮೀಡಿಯಾ ಎಕ್ಸ್& zwnj ನಲ್ಲಿ ಮಾಡಿದ್ದ ಪೋಸ್ಟ್& zwnj ವೈರಲ್ ಆಗಿತ್ತು.