Buffalo Viral Video :ಮಾಲಿಕರಿದ್ದರೆ ಹೀಗಿರಬೇಕು! ಎಮ್ಮೆಗಳಿಗೂ ಸೊಳ್ಳೆ ಪರದೆ; ಪ್ರಾಣಿ ಪ್ರೇಮಕ್ಕೆ ಭೇಷ್ ಎಂದ ನೆಟ್ಟಿಗರು. Animal love viral video mosquito net for buffalo protect from bites video goes viral on social media. Buffalo Viral Video : ಮನೆಯಲ್ಲಿ ನಾಯಿ ಬೆಕ್ಕು ಹಸು ಯಾವುದನ್ನೇ ಸಾಕಿದರೂ ಅದರೊಂದಿಗೆ ವಿಶೇಷ ಸಂಬಂಧ ಬೆಳೆದು ಬಿಡುತ್ತದೆ. ಅದಕ್ಕಂತಾನೇ ಹಾಸಿಗೆ ಊಟದ ತಟ್ಟೆ ಎಲ್ಲವನ್ನೂ ಇಟ್ಟು ಮನೆಯ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ. ಸಮಯ ಸಮಯಕ್ಕೆ ಊಟ ತಿಂಡಿ ಕೊಡುವುದು, ಡಾಕ್ಟರ್ ಬಳಿ ಕರೆದುಕೊಂಡು ಹೋಗುವುದು ಎಲ್ಲವನ್ನೂ ಮಾಡುತ್ತಾರೆ.