Anthropic Human Writer Job : ಇದು ಎಐ ಯುಗ. ಗಂಟೆಗಳಲ್ಲಿ ಮುಗಿಯುವ ಕೆಲಸವನ್ನು ಎಐ ನಿಮಿಷಗಳಲ್ಲಿ ಮುಗಿಸುತ್ತದೆ. ಇದರಿಂದಾಗಿಯೇ ಅದೆಷ್ಟೋ ಜನರ ಕೆಲಸವನ್ನು ಈ ಎಐ ನುಂಗಿ ಹಾಕಿದೆ. ಆದರೂ AI ಅನ್ನುವುದು ಎಷ್ಟಿದ್ದರೂ ಮೆಷಿನ್. ಅದರ ಸೃಷ್ಟಕರ್ತ ಮನುಷ್ಯನೇ. ಹಾಗಾಗಿ ಅದರ ಕೆಲಸಕ್ಕೆ ಫೈನಲ್ ಟಚ್ ಮನುಷ್ಯನೇ ಕೊಡಬೇಕು. ಎಐ ಮಾಡಿರುವ ಕೆಲಸವನ್ನು ಕಣ್ಣುಮುಚ್ಚಿ. Anthropic Human Writer Job :ಹ್ಯೂಮನ್ ರೈಟರಿಗೆ 3.2 ಕೋಟಿ ಸಂಬಳದ ಆಫರ್ : ಕೆಲಸಕ್ಕೆ ಅರ್ಜಿ ಆಹ್ವಾನಿಸಿದ AI ಕಂಪನಿ.