Leave: ಅಮೆರಿಕದ ವಿಮಾ ಸಂಸ್ಥೆ 'ದಿ ಸ್ಟ್ಯಾಂಡರ್ಡ್' ನಡೆಸಿದ ಸಮೀಕ್ಷೆಯು ಉದ್ಯೋಗಿಗಳ ರಜೆ ಕುರಿತು ಹೆಚ್ಆರ್ ವಿಭಾಗದ ಅಂದಾಜು ಮತ್ತು ವಾಸ್ತವದ ನಡುವಿನ ದೊಡ್ಡ ಅಂತರವನ್ನು ಬಹಿರಂಗಪಡಿಸಿದೆ. A survey by US insurance company The Standard has revealed a major gap between HR assumptions and employees’ actual leave patterns. ಸಾಮಾನ್ಯಾಗಿ ಕಾರ್ಪೊರೇಟ್ ವಲಯದಲ್ಲಿ ಕುಟುಂಬ ಪಾಲನೆ ಮತ್ತು ಆರೈಕೆ ಎಂದರೆ ಅದು ಕೇವಲ ಮಹಿಳಾ ಉದ್ಯೋಗಿಗಳ ಜವಾಬ್ದಾರಿ, ಅವರೇ ಹೆಚ್ಚು ರಜೆ ತೆಗೆದುಕೊಳ್ಳುತ್ತಾರೆ ಎನ್ನುವ ಮಾತಿತ್ತು.