Snake And Ladder Game :ಹಾವು ಏಣಿ ಆಟದ ಬೋರ್ಡಿನಲ್ಲಿ ನಿಜ ಸರ್ಪಗಳ ಬಳಕೆ : ಎಂಟೆದೆ ಬಂಟನ ವೈರಲ್ ವಿಡಿಯೋ. Man playing snake and ladder with real snake and ladder with friends video went viral on social media. Snake And Ladder Game : ಹಾವು ಏಣಿ ಆಟ ಯಾರಿಗೆ ಗೊತ್ತಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಈ ಆಟ ಎಲ್ಲರೂ ಆಡುತ್ತಾರೆ. ಮೊದಲೆಲ್ಲಾ ಬೋರ್ಡ್ ಮೇಲೆ ಈ ಆಟ ಆಡಿದರೆ ಈಗಿನ ಮಕ್ಕಳು ಮೊಬೈಲಿನಲ್ಲಿ ಆಡುತ್ತಾರೆ. ಬಂದ ನಂಬರಿನ ಪ್ರಕಾರ ಕಾಯಿ ಮೂವ್ ಮಾಡಬೇಕು.