ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಬಂಗಾರ ಖರೀದಿಸುವ ಆಭರಣ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್ ಸಿಕ್ಕಿದೆ. ದಸರಾ ಹಬ್ಬಗಳ ದಿನವೇ ಚಿನ್ನ ಮತ್ತು ಬೆಳ್ಳಿ ದರದಲ್ಲಿ ನಿರಂತರವಾಗಿ ಇಳಿಕೆ ಆಗಿದೆ. ಇಂದು ಗುರುವಾರ ಅಕ್ಟೋಬರ್ 22ರಂದು 24 ಮತ್ತು 22 ಕ್ಯಾರಟ್ ಚಿನ್ನ ಮತ್ತು ಬಿಳಿ ಲೋಹದ ಮೌಲ್ಯದ ಮತ್ತಷ್ಟು ಇಳಿಕೆ ಆಗಿದೆ. ದೀಪಾವಳಿಗೆ ನೀವು ಖರೀದಿ ಮಾಡುವವರಿದ್ದರೆ ಇದೊಂದು.