IMD Weather Forecast: ದೇಶದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯಗಳು ಉಲ್ಭಣಿಸಿವೆ. ಮುಂದಿನ ಮೂರು ದಿನಗಳಲ್ಲಿ ಚಂಡಮಾರುತ ಪ್ರಸರಣ, ವಾಯುಭಾರ ಕುಸಿತ ಪರಿಚಲನೆಗಳು ಬೇರೆ ಬೇರೆ ದಿಕ್ಕಿನಲ್ಲಿ ಸಾಗುವ ಕಾರಣ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆ ಸಕ್ರಿಯವಾಗಲಿದೆ. ತೀವ್ರ ಬಿಸಿಲಿಗೆ ತುತ್ತಾಗಿದ್ದ ದೆಹಲಿಯಲ್ಲಿ ಬೆಳಗ್ಗೆ ಮತ್ತು ರಾತ್ರಿ ವೇಳೆ ಹಗುರ ಮಳೆ ಆಗುತ್ತಿದೆ. ದಕ್ಷಿಣ ಭಾರತದ.