Karnataka Reservoir: ಮಳೆ ದುರ್ಬಲ, ಜಲಾಶಯಗಳ ಒಳಹರಿವು ಕುಸಿತ: ಅ.20 ರಂದು ಪ್ರಮುಖ ಡ್ಯಾಂಗಳ ನೀರಿನ ಮಟ್ಟ. ಬೆಂಗಳೂರು: ಕರ್ನಾಟಕದಾದ್ಯಂತ ಹಿಂಗಾರು ಮುಳೆ (Monsoon 2026) ಆರಂಭದಲ್ಲಿ ಕೊಂಚ ಸಕ್ರಿಯವಾಗಿದ್ದರೂ ಸಹಿತ ಕಳೆದ 48 ಗಂಟೆಗಳಲ್ಲಿ ಮತ್ತೆ ದುರ್ಬಲವಾಗಿದೆ. ಮಲೆನಾಡು ಭಾಗಗಳಲ್ಲಿ ಈ ವಾರಾಂತ್ಯದಲ್ಲಿ ಅತ್ಯಧಿಕ ಮಳೆ ನಿರೀಕ್ಷೆ ಇದೆ. ಮಳೆ ಕೊರತೆಯಿಂದಾಗಿ ಪಶ್ಚಿಮ ಘಟ್ಟಗಳ ಮೂಲಕ ಹರಿದು ಬರುವ ನದಿಗಳ ಒಳಹರಿವು ಕಡಿಮೆ ಆಗಿದೆ. ಇದರ ಪರಿಣಾಮ ರಾಜ್ಯದ ಪ್ರಮುಖ ಜಲಾಶಗಯಳ ಮೇಲಾಗಿದ್ದು, ಒಳ.