ರೀಲ್ಸ್ ಹುಚ್ಚಿಗೆ ಹೆತ್ತ ಮಗುವನ್ನೇ ಮರೆತ ಪೋಷಕರು: ಸಮುದ್ರದ ಅಲೆಗೆ ಸಿಲುಕಿದ ಕಂದಮ್ಮನ ರಕ್ಷಿಸಿದ ಅಪರಿಚಿತ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಲು ರೀಲ್ಸ್ ಮಾಡುವುದು ಬಹುತೇಕರ ದಿನನಿತ್ಯದ ಚಟವಾಗಿ ಬದಲಾಗಿದೆ. ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ನಂತಹ ಪ್ಲಾಟ್ಫಾರ್ಮ್ಗಳಲ್ಲಿ ಒಂದೆರಡು ನಿಮಿಷಗಳ ವೀಡಿಯೊ ಹಂಚಿಕೊಂಡು ಲೈಕ್ಸ್ ಗಿಟ್ಟಿಸಿಕೊಳ್ಳುವ ರೀಲ್ಸ್ ಹುಚ್ಚು ಎಷ್ಟರಮಟ್ಟಿಗೆ ಮಿತಿಮೀರಿದೆ ಎಂದರೆ, ಕೆಲವರು ತಮ್ಮ ಸ್ವಂತ ಮಕ್ಕಳ ಪ್ರಾಣವನ್ನ ಪಣಕ್ಕಿಡಲು ಸಹ ಹಿಂದೇಟು ಹಾಕುತ್ತಿಲ್ಲ. ಇದೀಗ ವೈರಲ್ ಆಗಿರುವ ವೀಡಿಯೊವೊಂದು.