ಒನ್ಇಂಡಿಯಾ–ಕೆನಡಾ ಕಂಪನಿ ಮಹತ್ವದ ಒಪ್ಪಂದ: ವಿದ್ಯಾರ್ಥಿಗಳ ಕಲಿಕೆಗೆ ಹೊಸ ತಂತ್ರಜ್ಞಾನದ ಸ್ಪರ್ಶ. ಕೆನಡಾ ಮತ್ತು ಭಾರತದ ನಡುವಿನ ತಂತ್ರಜ್ಞಾನ ಹಾಗೂ ಶೈಕ್ಷಣಿಕ ಸಹಕಾರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕೆನಡಾ ಮೂಲದ ಜಿಯೋಎಐ ಮತ್ತು ಕೃತಕ ಬುದ್ಧಿಮತ್ತೆ (AI) ಕಂಪನಿ ಡೀಪ್ಸ್ಪೇಷಿಯಲ್ (Deepspatial), ಐಐಟಿ ತಿರುಪತಿಯ ತಂತ್ರಜ್ಞಾನ ಆವಿಷ್ಕಾರ ಕೇಂದ್ರ ಮತ್ತು ಡಿಜಿಟಲ್ ಸುದ್ದಿ ವೇದಿಕೆ ಒನ್ಇಂಡಿಯಾದೊಂದಿಗೆ ಎರಡು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ. ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ.