KSRTC Tour Package: ಕೊಲ್ಲೂರು, ಸಿಗಂದೂರು, ಮಡಿಕೇರಿಗೆ ಭಾರೀ ಬೇಡಿಕೆ! ಒಂದೇ ದಿನ ದಾಖಲೆ. ಮಂಗಳೂರು: ದಸರಾ ಸಂಭ್ರಮ ರಾಜಾದ್ಯಂತ ಮನೆ ಮಾಡಿದ್ದು, ಅದ್ಧೂರಿ ಆಚರಣೆ ನಡೆಯುತ್ತಿವೆ. ಹಬ್ಬದ ಹಿನ್ನೆಲೆ ಶಾಲಾ ಮಕ್ಕಳಿಗೆ ರಜೆ ಹಿನ್ನೆಲೆ ಪ್ರವಾಸಿ ತಾಣಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದಾರೆ. ಮಂಗಳೂರಿನಿಂದ ಕೆಎಸ್ಆರ್ಟಿಸಿ (KSRTC) ವಿಶೇಷ ದಸರಾ ಪ್ರವಾಸ ಪ್ಯಾಕೇಜ್ ನಡಿ ಒಂದೇ ದಿನ ಅತ್ಯಧಿಕ ಬಸ್ಗಳು ಸಂಚಾರ ಮಾಡಿವೆ. ಈ ಹಿಂದಿನ 5 ವರ್ಷಗಳಿಗೆ ಹೋಲಿಕೆ ಮಾಡಿದರೆ.