ಇಲಾನ್ ಮಸ್ಕ್ ತಲೆಹರಟೆಗೆ ಅಂಬಾನಿ ಉತ್ತರ! 9 ಲಕ್ಷ ಕೋಟಿ ರೂ. ಮೌಲ್ಯದತ್ತ ಜಿಯೋ ಸಾಮ್ರಾಜ್ಯ. Jio IPO 2026: ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಅಗ್ಗದ ಡೇಟಾ ಸೇವೆಗಳ ಮೂಲಕ ಕ್ರಾಂತಿ ಸೃಷ್ಟಿಸಿದ ರಿಲಯನ್ಸ್ ಜಿಯೋ ಈಗ ಮತ್ತೊಂದು ಮಹತ್ವದ ಘಟ್ಟಕ್ಕೆ ಕಾಲಿಡುತ್ತಿದೆ. ಸುಮಾರು 108 ಶತಕೋಟಿ ಡಾಲರ್ ಮೌಲ್ಯಮಾಪನದೊಂದಿಗೆ ಷೇರುಪೇಟೆಗೆ ಪ್ರವೇಶಿಸಲು ಸಿದ್ಧವಾಗಿದೆ. ಇದರೊಂದಿಗೆ, ಮುಕೇಶ್ ಅಂಬಾನಿಗೆ "ಪ್ರಧಾನಿ ಅಂಬಾನಿʼʼ ಎಂದು ವ್ಯಂಗ್ಯವಾಡಿದ ಎಲಾನ್ ಮಸ್ಕ್ಗೆ ಸಡ್ಡು ಹೊಡೆಯುವಂತೆ ಕಂಪನಿ ಎದ್ದು ನಿಲ್ಲುತ್ತಿದೆ.