Jio: ಮೆಗಾ IPOಗೂ ಮುನ್ನ ಜಿಯೋ ಮಾಸ್ಟರ್ ಪ್ಲ್ಯಾನ್, ಮುಂದಿನ 5 ವರ್ಷಗಳಲ್ಲಿ 34 ಕೋಟಿ ಹೊಸ ಗ್ರಾಹಕರ ಗುರಿ. ಮುಂಬೈ: ಭಾರತದಲ್ಲಿ 53.3 ಕೋಟಿ ಕನೆಕ್ಟಿವಿಟಿ ಗ್ರಾಹಕರನ್ನು ಹೊಂದಿರುವ ಜಿಯೋ ಕಂಪನಿಯು ಷೇರುಪೇಟೆಯ ಅತೀ ದೊಡ್ಡ ಐಪಿಒಗೂ ಹೋಗುವ ಮುನ್ನ ಜಿಯೋ ಪ್ಲಾಟ್ಫಾರ್ಮ್ಸ್ ತನ್ನ ಮುಂದಿನ ಹಂತದ ಬೆಳವಣಿಗೆಯ ಮಾರ್ಗನಕ್ಷೆ (ರೋಡ್ಮ್ಯಾಪ್) ಬಹಿರಂಗಪಡಿಸಿದೆ. ಈ ಮೂಲಕ ಭವಿಷ್ಯ ಬೆಳವಣಿಗೆ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ಶುಕ್ರವಾರ ಜಿಯೋ ಪ್ಲಾಟ್ಫಾರ್ಮ್ಸ್ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಅಂಬಾನಿ ಅವರು ಮುಂಬೈನಲ್ಲಿ.