Ambani Brothers: ಮುಖೇಶ್ ಅಂಬಾನಿ IPO ಅಬ್ಬರದ ನಡುವೆ ಅನಿಲ್ ಅಂಬಾನಿ ಕಂಪನಿಯ ₹2,032 ಕೋಟಿ ಆಸ್ತಿ ಜಪ್ತಿ. ನವದೆಹಲಿ: ಅಂಬಾನಿ ಸಹೋದರರ ಉದ್ಯಮ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಎರಡು ಪ್ರಮುಖ ಬೆಳವಣಿಗೆಗಳು ಇದೀಗ ಸುದ್ದಿಯಲ್ಲಿವೆ. ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಪ್ಲಾಟ್ಫಾರ್ಮ್ಸ್ ಭಾರತದ ಅತಿದೊಡ್ಡ IPOಗಳಲ್ಲಿ ಒಂದನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಸುಮಾರು ₹30,213 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಮತ್ತೊಂದೆಡೆ, ಅನಿಲ್ ಅಂಬಾನಿ ಸಮೂಹದ ರಿಲಯನ್ಸ್ ಪವರ್ ಲಿಮಿಟೆಡ್ಗೆ ಸೇರಿದ ₹2,032.81 ಕೋಟಿ ಮೌಲ್ಯದ ಆಸ್ತಿಗಳನ್ನು.