48 ಕೋಟಿ ರೂ. ಮೌಲ್ಯದ ಪ್ರೀಮಿಯಂ ವೈನ್ ಕದ್ದ ಖದೀಮರು! ಎಲ್ಲಿ? ಇಲ್ಲಿ ನೋಡಿ. ಇಟಲಿಯ ಇತಿಹಾಸದಲ್ಲೇ ಇದೇ ಮೊದಲು ಇಷ್ಟು ದೊಡ್ಡ ವೈನ್ ಕಳವು ಪ್ರಕರಣ ವರದಿಯಾಗಿದೆ. ಟಸ್ಕನಿ ಪ್ರದೇಶದಲ್ಲಿರುವ ವಿಶ್ವದ ಪ್ರತಿಷ್ಠಿತ ವೈನ್ ಉತ್ಪಾದಕ ಕಂಪನಿಗಳಲ್ಲಿ ಒಂದಾದ ಮಾರ್ಚೆಸಿ ಆಂಟಿನೋರಿಗೆ ಸೇರಿದ ಬರೋಬ್ಬರಿ 5.8 ಮಿಲಿಯನ್ ಡಾಲರ್ ಅಂದರೆ ಸುಮಾರು 48 ಕೋಟಿ ರೂಪಾಯಿ ಮೌಲ್ಯದ 30,000 ಪ್ರೀಮಿಯಂ ವೈನ್ ಬಾಟಲಿಗಳನ್ನ ಖದೀಮರು ದೋಚಿದ್ದಾರೆ. ವಿಶೇಷವೆಂದರೆ, ಕಳ್ಳರು ವೈನರಿಯಲ್ಲಿದ್ದ ಫೋರ್ಕ್.