151, 173.. ಗುಜರಾತ್ ವಿರುದ್ಧ ಕರ್ನಾಟಕ ಗೆಲ್ಲಿಸಿದ ರಾಹುಲ್ ದ್ರಾವಿಡ್ ಪುತ್ರ.. ಸೆಹ್ವಾಗ್ ಮಗ ಭರ್ಜರಿ ಶತಕದ ಸಾಧನೆ. Anvay Dravid: ವಿನೂ ಮಂಕಡ್ ಟ್ರೋಫಿ ಪಂದ್ಯದಲ್ಲಿ ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗರಾದ ಕನ್ನಡಿಗ ರಾಹುಲ್ ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ಪುತ್ರರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಸದ್ದು ಮಾಡಿದ್ದಾರೆ. ವಿಶೇಷತೆ ಅಂದ್ರೆ ದ್ರಾವಿಡ್ ಮಗ ಅನ್ವಯ್ ಕರ್ನಾಟಕ ತಂಡವನ್ನು ಗೆಲಿಸಿದ್ದು ಗಮನ ಸೆಳೆದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್.