ಗಗನ್ ಮತ್ತು ತಾಂಡವ್ ಇಬ್ಬರೂ ಬಹಳ ಆಪ್ತವಾಗಿದ್ದು ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ. ನಾಮಿನೇಷನ್ ಇನ್ನಿತರೆ ಏನೇ ವಿಷಯ ಬಂದಾಗಲೂ ಒಬ್ಬರು ಇನ್ನೊಬ್ಬರ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಇಂದಿನ (ನವೆಂಬರ್ 29) ತಾಂಡವ್ ಅವರು ಗಗನ್ ಅವರ ಹೆಸರು ತೆಗೆದರು ಕಣ್ಣೀರು ಹಾಕುತ್ತಾ, ಒಲ್ಲದ ಮನಸ್ಸಿನಿಂದ ಗೆಳೆಯ ಗಗನ್ ಫೋಟೊ ಒಡೆದು ಹಾಕಿದರು. ಬಿಗ್ ಬಾಸ್ ಕನ್ನಡ 13ನೇ ಸೀಸನ್ನಲ್ಲಿ ಗಗನ್ ಮತ್ತು ತಾಂಡವ್ ಸೀಸನ್ ಶುರುವಾದ ಮೊದಲ ದಿನದಿಂದಲೂ ಆಪ್ತ ಮಿತ್ರರಾಗಿಯೇ ಇದ್ದರು. ಆದರೆ ಇಂದು (ನವೆಂಬರ್ 29) ತಾಂಡವ್ ಅವರು ಗಗನ್ ಅವರ ಹೆಸರು ತೆಗೆದು, ಕಣ್ಣೀರು ಹಾಕುತ್ತಾ ಒಲ್ಲದ ಮನಸ್ಸಿನಿಂದ ಗೆಳೆಯ ಗಗನ್ ಫೋಟೊ ಒಡೆದು ಹಾಕಿದರು.