| ಪ್ರಾದೇಶಿಕ ಅಸಮತೋಲನ ನಿವಾರಣೆ ಮರೀಚಿಕೆ | ಬಜೆಟ್ನಲ್ಲಿ ೫ ಸಾವಿರ ಕೋಟಿ ರೂ.ಗೆ ಆಗ್ರಹಆನಂದ ಭಮ್ಮನ್ನವರ, ಬೆಳಗಾವಿಪ್ರಾದೇಶಿಕ ಅಸಮತೋಲನ ನಿವಾರಣ. ಇದು ಉತ್ತರ ಕರ್ನಾಟಕ ಭಾಗದ ಜನರಲ್ಲಿ ಸಮಗ್ರ ಅಭಿವೃದ್ಧಿಯ ಆಶಾಭಾವನೆ ಮೂಡಿಸಿತ್ತು. ಆದರೆ ಮಂಡಳಿ ಘೋಷಣೆಯಾಗಿ ನಾಲ್ಕು ವರ್ಷಗಳು ಕಳೆದರೂ, ಮಂಡಳಿ ರಚಿಸಲಾಗಿಲ್ಲ, ಮಂಡಳಿಗೆ ಬೇಕಿದ್ದ ೫ ಸಾವಿರ ಕೋಟಿ ರೂ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಕಿತ್ತೂರ ಕರ್ನಾಟಕ ಭಾಗದಲ್ಲಿರುವ ಹಿಂದುಳಿದ ತಾಲೂಕುಗಳನ್ನು ಗುರುತಿಸಿ, ಅಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು. ಶಾಲೆ-ಕಾಲೇಜುಗಳ ಅಭಿವೃದ್ಧಿ, ಬಸ್ ಸೌಕರ್ಯ, ರಸ್ತೆ, ಆಸ್ಪತ್ರೆ, ನೀರಾವರಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಬೇಕು ಎಂಬುದು ಜನರ ಬಹುದಿನಗಳ ಬೇಡಿಕೆಯಾಗಿದೆ.