ಜನ್ಮದಿನದ ಹೆಸರಿನಲ್ಲಿ ಅನಗತ್ಯ ಖರ್ಚುಬೇಡ| ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ | ಅನಾಥಾಶ್ರಮದಲ್ಲಿ ಜನ್ಮದಿನ ಆಚರಣೆವಿಜಯವಾಣಿ ಸುದ್ದಿಜಾಲ ಚಿಕ್ಕೋಡಿಜನ್ಮದಿನದ ಹೆಸರಿನಲ್ಲಿ ಅನಗತ್ಯ ಖರ. ಇದೇ ವೇಳೆ ಯಡೂರ ಮಠದಿಂದ ಆಶ್ರಮಕ್ಕೆ ಒಂದು ತಿಂಗಳಿಗೆ ಬೇಕಾಗುವ ದಿನಸಿ ನೀಡಿದರು.ಇದಕ್ಕೂ ಮೊದಲು ತಮ್ಮ ೫೫ನೇ ಜನ್ಮದಿನದ ಪ್ರಯುಕ್ತ ಯಡೂರ ಶ್ರೀವೀರಭದ್ರ ಸ್ವಾಮಿ ಹಾಗೂ ಭದ್ರಕಾಳಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.ಯಡೂರು ಮಠದ ವ್ಯವಸ್ಥಾಪಕ ಅಡಿವಯ್ಯ, ಪೀಠದ ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಖಂಡರು ಇದ್ದರು.---ಕೋಟ್:ಶ್ರೀಶೈಲ ಜಗದ್ಗುರುಗಳು ಮಹಾನ್ ದಾರ್ಶನಿಕ ಚಿಂತಕರು. ವಿದ್ಯೆ ಮತ್ತು ವಿನಯ ಸಂಪನ್ನರಾಗಿರುವ ಅವರು ಪ್ರತಿಯೊಂದು ಕಾರ್ಯದಲ್ಲೂ ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಂಡಿದ್ದಾರೆ.