Indian Racing Festival 2026 Ruhaan Alva of Kichcha Kings Bengaluru won, ಕ್ರೀಡೆ News, Times Now Kannada. ಜೆಕೆ ಟೈರ್ ಸಹಯೋಗದಲ್ಲಿ ನಡೆದ ಇಂಡಿಯನ್ ರೇಸಿಂಗ್ ಫೆಸ್ಟಿವಲ್, ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ (BIC) ರೋಚಕ ರೇಸಿಂಗ್ ವಾರಾಂತ್ಯವನ್ನು ಕಂಡಿತು. ಭಾನುವಾರದ ರೇಸ್ಗಳನ್ನು 20,000ಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದರು. ಇದೇ ವೇಳೆ ಫೆಸ್ಟಿವಲ್ ತನ್ನ 100ನೇ ರೇಸ್ ಅನ್ನು ಪೂರ್ಣಗೊಳಿಸಿತು. ಈ ಐತಿಹಾಸಿಕ IRL ರೇಸ್ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವ ಗೆಲುವು ಸಾಧಿಸಿದರು. F4 ಇಂಡಿಯನ್ ಚಾಂಪಿಯನ್ಶಿಪ್ನಲ್ಲಿ ಸ್ಪೀಡ್ ಡೆಮನ್ಸ್ ದೆಹಲಿ ತಂಡದ ಕೃಷಯ್ ಗುಟ್ಟೆ ತಮ್ಮ ಚೊಚ್ಚಲ ಗೆಲುವು ದಾಖಲಿಸಿದರು. ,ಯಾರಿಗೆಲ್ಲ ಗೆಲುವು?