Rohit Sharma: ಐಪಿಎಲ್ ನಾಯಕತ್ವದ ದಾಖಲೆಯಲ್ಲಿ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಮುಂಚೂಣಿಯಲ್ಲಿದ್ದಾರೆ. ಪಂದ್ಯಗಳ ಸಂಖ್ಯೆ, ಗೆಲುವು ಮತ್ತು ಐದು ಐಪಿಎಲ್ ಟ್ರೋಫಿಗಳ ಸಂಪೂರ್ಣ ಅಂಕಿಅಂಶಗಳನ್ನು ತಿಳಿಯಿರಿ. Rohit Sharma dominates Virat Kohli in IPL captaincy records with more wins and five championship titles. Check their total matches, victories and IPL trophies as captains. Virat Kohli Vs Rohit Sharma: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್& zwnj ) ಇತಿಹಾಸದಲ್ಲಿ ನಾಯಕತ್ವದ ಯಶಸ್ಸು ಮತ್ತು ಪ್ರಶಸ್ತಿಗಳ ವಿಚಾರಕ್ಕೆ ಬಂದಾಗ, ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ಅವರಿಗಿಂತ ಮುಂಚೂಣಿಯಲ್ಲಿದ್ದಾರೆ.