R Ashoka: "ಮತಗಳ್ಳತನದ ಮಾತೃಪಕ್ಷ ಕಾಂಗ್ರೆಸ್, ವೋಟ್ ಚೋರಿಯ ಆದಿ ಮಾತೆ ಸೋನಿಯಾ ಗಾಂಧಿ!'. R Ashoka Questions Rahul Gandhi Over Sonia Gandhi's Voter List Entry Before Indian Citizenship. ಎಂದು ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.ಇಂದು ರಾಹುಲ್ ಗಾಂಧಿ ಅವರು ಬೀದಿಬೀದಿಯಲ್ಲಿ ನಿಂತು ವೋಟ್ ಚೋರಿ ಎಂದು ಗಂಟಲು ಹರಿದುಕೊಳ್ಳುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಅವರು ಮೊದಲು ತಮ್ಮ ಮನೆಯ ಇತಿಹಾಸದತ್ತ ಕಣ್ಣು ಹಾಯಿಸಲಿ!1980ರಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಭಾರತದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು.