Poultry Farmers: "ಕೋಳಿ ಸಾಕಾಣಿಕೆ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಇಂಟಿಗ್ರೇಷನ್ ಕಂಪನಿಗಳು!'. Poultry Farmers: Integration Companies Accused of Exploiting Farmers and Threatening Their Livelihoods. ಕೋಳಿ ಸಾಕಾಣಿಕೆ ರೈತರ ಬದುಕಿನ ಜೊತೆ ಇಂಟಿಗ್ರೇಷನ್ ಕಂಪನಿಗಳು ಚೆಲ್ಲಾಟವಾಡುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಆರ್. ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರದ ಮೌನ ಮಾತ್ರ ಮುರಿಯುತ್ತಿಲ್ಲ ಎಂದಿದ್ದಾರೆ.ಸರ್ಕಾರವೇ ನಿಗದಿಪಡಿಸಿರುವ ಕನಿಷ್ಠ ಸಾಕಾಣಿಕೆ ವೆಚ್ಚವಾದ ಪ್ರತಿ ಕೆ.ಜಿಗೆ ₹10 ಪಾವತಿಸಲು ಇಂಟಿಗ್ರೇಷನ್ ಕಂಪನಿಗಳು ನಿರಾಕರಿಸುತ್ತಿವೆ. ಏಳು ತಿಂಗಳ ಹಿಂದೆಯೇ ನಿಗದಿಯಾಗಿರುವ ನ್ಯಾಯಯುತ ಮೊತ್ತವನ್ನ ರೈತರಿಗೆ ನೀಡದೆ ಸತಾಯಿಸುತ್ತಿರುವ ಕಂಪನಿಗಳ ಧೋರಣೆ ಖಂಡನೀಯ.