ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟ ಮುಟ್ಟಿನೋಡಿಕೊಳ್ಳುವಂತೆ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ರಾಜ್ಯಾಧ್ಯಕ್ಷ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತಿರುಗೇಟು ನೀಡಿದ್ದಾರೆ. ತಮಿಳುನಾಡಿನ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ನಡೆಗೆ ಇದೀಗ ಡಿಎಂಕೆ ಪಕ್ಷವು ತಿರುಗೇಟು ನೀಡಿದೆ. ತಮಿಳುನಾಡಿನ ವಿಧಾನಸಭೆ ಚುನಾವಣೆ ಪೂರ್ವದಲ್ಲಿ. INDIA Bloc: ಇಂಡಿಯಾ ಮೈತ್ರಿಕೂಟ; ರಾಹುಲ್ ಗಾಂಧಿ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಎಂ.ಕೆ ಸ್ಟಾಲಿನ್!, ಬಿಜೆಪಿಗೆ ಬೆಂಬಲ - ರಾಹುಲ್ ಕಣ್ಣೀರು.