ಅಮೆರಿಕದ ಇಂಡಿಯಾನಾ ಮೂಲದ ಯುನೈಟೆಡ್ ಫಿಡೆಲಿಟಿ ಬ್ಯಾಂಕ್ ಅನ್ನು ನವೆಂಬರ್ 27ರ ‘ಬ್ಲ್ಯಾಕ್ ಫ್ರೈಡೇ’ ರಾತ್ರಿ ಅಮೆರಿಕದ ನಿಯಂತ್ರಕರು ಮುಚ್ಚಿದ್ದು, ಕಳೆದ ಎರಡು ವರ್ಷಗಳಲ್ಲೇ ಅತಿದೊಡ್ಡ ಬ್ಯಾಂಕ್ ವೈಫಲ್ಯ ಎನಿಸಿದೆ. ಗ್ರಾಹಕರ ಠೇವಣಿಗಳು ಸುರಕ್ಷಿತವಾಗಿದ್ದು, ಫಸ್ಟ್ ಸಿಟಿಜನ್ಸ್ ಬ್ಯಾಂಕ್ಗೆ ವರ್ಗಾವಣೆಯಾಗಿವೆ. ಅಮೆರಿಕದಲ್ಲಿ ಎರಡೂವರೆ ಲಕ್ಷ ಡಾಲರ್ವರೆಗಿನ ಬ್ಯಾಂಕ್ ಠೇವಣಿಗಳಿಗೆ ವಿಮಾ ಕವರೇಜ್ ಇರುತ್ತದೆ. ನವದೆಹಲಿ, ನವೆಂಬರ್ 29: ಅಮೆರಿಕದ ಇಂಡಿಯಾನಾ ರಾಜ್ಯದ ಇವಾನ್ಸ್ವಿಲ್ ಮೂಲದ ಯುನೈಟೆಡ್ ಫಿಡೆಲಿಟಿ ಬ್ಯಾಂಕ್ (United Fidelity Bank) ಅನ್ನು ನವೆಂಬರ್ 27 ರಂದು (‘ಬ್ಲ್ಯಾಕ್ ಫ್ರೈಡೇ’) ರಾತ್ರಿ ಅಮೆರಿಕದ ಫೆಡರಲ್ ನಿಯಂತ್ರಕರು ಮುಚ್ಚಿದ್ದಾರೆ. ಸುಮಾರು 5.