ರೂಲ್ಸ್ ಅಂದ್ರೆ ಎಲ್ಲರಿಗೂ ಒಂದೇ. ಆದ್ರೆ ಇಲ್ಲೊಬ್ಬ ಉದ್ಯೋಗಿಯ ವಿರುದ್ಧ ಕಂಪನಿ ಕ್ರಮ ಕೈಗೊಂಡಿದೆ. ಹೌದು, ಉದ್ಯೋಗಿ ಲಂಚ್ ಬ್ರೇಕ್ ಸ್ಕಿಪ್ ಮಾಡಿ ಕೆಲಸ ಬೇಗನೇ ಮುಗಿಸಿ ಮನೆಗೆ ಹೋಗುತ್ತಾನೆ. ಮೇಲ್ನಲ್ಲಿ ಕೆಲಸದಿಂದ ತೆಗೆದು ಹಾಕಲು ಕಂಪನಿ ಕಾರಣವನ್ನು ಸ್ಪಷ್ಟವಾಗಿ ತಿಳಿಸಿದೆ. ಈ ಪೋಸ್ಟ್ ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ. ಕಂಪನಿಗಳ ನಿಯಮಗಳನ್ನು (company rules) ಉದ್ಯೋಗಿಗಳು ಪಾಲಿಸುವುದು ಕಡ್ಡಾಯ. ಒಂದು ವೇಳೆ ರೂಲ್ಸ್ ಬ್ರೇಕ್ ಮಾಡಿದ್ರೆ ಮ್ಯಾನೇಜ್ ಮೆಂಟ್ ಉದ್ಯೋಗಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತವೆ. ಅದಲ್ಲದೇ, ಲಂಚ್ ಬ್ರೇಕ್ ಟೈಮ್ ನಲ್ಲೂ ಕೆಲಸ ಮುಗಿಸಿ ಕೆಲಸದ ಸಮಯಕ್ಕಿಂತ ಮುಂಚಿತವಾಗಿ ಮನೆಗೆ ಹೋಗಿದ್ದಾನೆ.