Kuldeep Yadav: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾದ ಪ್ರತಿಯೊಬ್ಬ ಆಟಗಾರನೂ ತಂಡಕ್ಕಾಗಿ ಶ್ರಮಿಸಲು ಸಿದ್ಧನಿರುತ್ತಿದ್ದ ಎಂದು ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದ್ದಾರೆ. Indian spinner Kuldeep Yadav has praised Virat Kohli's aggressive leadership, revealing that every player was ready to give their best for the team under his captaincy. Kuldeep Yadav: ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಪ್ರತಿಯೊಬ್ಬ ಆಟಗಾರನೂ ತಂಡಕ್ಕಾಗಿ ತನ್ನ ದೇಹವನ್ನೇ ಪಣಕ್ಕಿಟ್ಟು ಹೋರಾಡಲು ಸಿದ್ಧನಿರುತ್ತಿದ್ದ ಎಂದು ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಹೇಳಿದ್ದಾರೆ.