ಹುಬ್ಬಳ್ಳಿ: ಹೈಡ್ರೋಜನ್ ಗಾಂಜಾ, ಎಲ್ಎಸ್ಡಿ ಸೇರಿ ವಿವಿಧ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಇಲ್ಲಿಯ ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದು, 5,16,300 ರೂ. ಮೌಲ್ಯದ ಮಾದ. ಮೌಲ್ಯದ ಮಾದಕ ವಸ್ತು ಸೇರಿ ವಿವಿಧ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.ಮಂಟೂರ ರೋಡ್ನ ಕುಷನ್ ವರ್ಕ್ ಮಾಡುವ ತೌಸೀಫ್ಅಕ್ರಮ್ ಹಾಲಬಾವಿ (30), ಪಂಪಾನಗರದ ಸ್ಟಿಚಿಂಗ್ ವರ್ಕ್ ಮಾಡುವ ಸುನೀಲ ರಾಠೋಡ (34) ಬಂಧಿತರು. ಮೌಲ್ಯದ 1ಕೆಜಿ 185 ಗ್ರಾಂ ಗಾಂಜಾ, 20 ಸಾವಿರ ರೂ. ಮೌಲ್ಯದ 27 ಗ್ರಾಂ ಚೆರಸ್, 46 ಸಾವಿರ ರೂ. ಮೌಲ್ಯದ 23 ಎಲ್ಎಸ್ಡಿ ಪೇಪರ್ ಹಾಗೂ 32 ಸಾವಿರ ರೂ.