* ಭಾವಿ ಪರ್ಯಾಯ ಸೋದೆ ವಾದಿರಾಜ ಮಠದಿಂದ ಆಚರಣೆ * ವಿಶ್ವವಲ್ಲಭ ಶ್ರೀಗಳೊಂದಿಗೆ ಬಾಳೆಗಿಡ ನೆಟ್ಟ ಕೇಂದ್ರ ಸಚಿವ ಕುಮಾರಸ್ವಾಮಿಉಡುಪಿ: ಶ್ರೀಮಧ್ವಾಚಾರ್ಯರಿಂದ ಉಡುಪಿಯಲ್ಲಿ ಪ್ರತಿಷ್ಠಾಪಿತ ಶ್ರೀಕೃಷ. ತನ್ನಿಮಿತ್ತ ಪರ್ಯಾಯ ಪೂರ್ವಭಾವಿ ನಾಲ್ಕು ಮುಹೂರ್ತಗಳಲ್ಲಿ ಪ್ರಥಮವಾದ ಬಾಳೆ ಮುಹೂರ್ತವನ್ನು ಸಕಲ ಸದ್ಭಕ್ತರ ನಡುವೆ ಆಚರಿಸಿದರು..ಸಚಿವ ಎಚ್ಡಿಕೆ ಭಾಗಿಸೋದೆ ಮಠದ ಬಾಳೆ ಮುಹೂರ್ತದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಪಾಲ್ಗೊಂಡು, ಮಠದ ತೋಟದಲ್ಲಿ ಶ್ರೀಗಳೊಂದಿಗೆ ಬಾಳೆಗಿಡ ನೆಟ್ಟು ಮುಹೂರ್ತಕ್ಕೆ ವಿಶೇಷ ಮೆರಗು ನೀಡಿದರು. .ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ನಾಯಕ ಕೆ.