ಕಾಸರಗೋಡು: ನಗರದ ಹಿರಿಯ ಆಟೋ ಚಾಲಕ, ದೇಳಿ ಅರಮಂಗಾನದ ಕೂವತೊಟ್ಟಿ ನಿವಾಸಿ ಭಾಸ್ಕರನ್ (65) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಸರಗೋಡು ನಗರದ ಹಳೇ ಪ್ರೆಸ್ ಕ್ಲಬ್ ಜಂಕ್ಷನ್. ಕಾಸರಗೋಡು ನಗರದ ಹಳೇ ಪ್ರೆಸ್ ಕ್ಲಬ್ ಜಂಕ್ಷನ್ ವಠಾರದಲ್ಲಿ ದೀರ್ಕಾಲದಿಂದ ಆಟೋರಿಕ್ಷಾ ಬಾಡಿಗೆ ನಡೆಸುತ್ತಿದ್ದ ಅವರು, ಮನೆಯ ಸಮೀಪದ ಸಂಬಂಧಿಕರ ಹಿತ್ತಲಿನ ಮರದಲ್ಲಿ ಭಾನುವಾರ ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.