Marginal Effect: ಕೆಲಸದ ಜಾಗದಲ್ಲಿ ನಮಗೆ ಕೊಟ್ಟ ಕೆಲಸಕ್ಕಿಂತ ಹೆಚ್ಚಾಗಿ ಮಾಡೋದು, ಸಹೋದ್ಯೋಗಿಗಳಿಗೆ ಹೆಲ್ಪ್ ಮಾಡೋದು, ಟೈಮ್ ಮೀರಿ ಕೆಲಸ ಮುಗಿಸೋದು ಒಳ್ಳೆಯ ಗುಣ ಅಂತಾನೇ ಹೇಳ್ತಾರೆ. ಆದ್ರೆ ಇ. ಆದ್ರೆ ಇದೇ ರೀತಿ ಪ್ರತಿದಿನ ಹೆಚ್ಚುವರಿ ಕೆಲಸ ಮಾಡ್ತಾ ಹೋದ್ರೆ, ಒಂದು ಹಂತದಲ್ಲಿ ಅದು ನಿಮ್ಮ ವಿಶೇಷ ಪ್ರಯತ್ನ ಅಂತ ಕಾಣದೆ, ನಿಮ್ಮ ನಾರ್ಮಲ್ ಕೆಲಸ ಅನ್ನೋ ಹಾಗೆ ಪರಿಗಣಿಸೋ ಸಾಧ್ಯತೆ ಇರುತ್ತೆ.ಕೆಲಸದ ಜಾಗದಲ್ಲಿ ಹೆಚ್ಚುವರಿ ಕೆಲಸ ಮಾಡಿದ್ರೆ ಅದರಿಂದ ಏನು ಲಾಭ, ನಮ್ಮ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ, ಕೆಲಸಕ್ಕೆ ಒಂದು ಮಿತಿ ಇಟ್ಕೊಳ್ಳೋದು ಯಾಕೆ ಮುಖ್ಯ ಅನ್ನೋದನ್ನ ಮನೋವಿಜ್ಞಾನ ಮತ್ತು ಆರ್ಥಿಕ ಶಾಸ್ತ್ರದ ದೃಷ್ಟಿಯಿಂದಲೂ.