ಕಾಸರಗೋಡು: ಬ್ಯಾಂಕ್ನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಯುವಕನಿಂದ 3.75 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಳಂ ಇಡಪ್ಪಳ್ಳಿ ನಿವಾಸಿ ಕಿಶೋರ್ ಶಂಕರ್ (42) ಎಂಬ. ಆರೋಪಿ ನ.16ರಂದು ಪಳನಿಯಲ್ಲಿ ಪುದುಕೈ ನಿವಾಸಿ ಸಿದ್ಧಾರ್ಥ್ನನ್ನು ಪರಿಚಯಿಸಿಕೊಂಡು, ತಾನು ಕಾಸರಗೋಡಿನ ವಿದ್ಯಾನಗರ ಶಾಖೆಯ ಎನ್ಆರ್ಐ ವಿಭಾಗದ ಪ್ರಬಂಧಕನೆಂದು ಹೇಳಿಕೊಂಡಿದ್ದ. ಬ್ಯಾಂಕ್ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 16ರಿಂದ 23ರವರೆಗೆ ತನ್ನ ಖಾತೆಗೆ 3,75,151 ರೂ. ಈ ಬಗ್ಗೆ ಸಿದ್ಧಾರ್ಥ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರೋಪಿ ಇದೇ ರೀತಿಯ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.