PM Modi: 140ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾದಕವಸ್ತು ವ್ಯಸನದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ನಶಾ ಮುಕ್ತ ಯುವ ಅಭಿಯಾನ ಹಾಗೂ ವ್ಯಸನದಿಂದ ಹೊರಬಂದ ಯುವಕನ ಕಥೆಯ ವಿವರ ಇಲ್ಲಿದೆ. Addressing the 140th episode of Mann Ki Baat, PM Narendra Modi warned that drug addiction is a major challenge to youth's dreams and shared an inspiring interaction with a recovered youth.