Proposes Coffee Corporation: Karnataka’s policy panel urged a coffee corporation and global brand for 2027-28 budget to boost exports. 'ಕರ್ನಾಟಕ ಕಾಫಿ ಕಾರ್ಪೊರೇಷನ್, ಕಾಫಿ ಆಫ್ ಕರ್ನಾಟಕ' ಜಾಗತಿಕ ಬ್ರ್ಯಾಂಡ್ ಗೆ ಬೇಡಿಕೆ: ಸರ್ಕಾರಕ್ಕೆ ಮಹತ್ವದ ಪ್ರಸ್ತಾವನೆ ಸಲ್ಲಿಕೆ. ಬೆಂಗಳೂರು: ದೇಶದಲ್ಲೇ ಅತೀ ಹೆಚ್ಚು ಕಾಫಿ ಬೆಳೆಯುವ ನಾಡು ಕರ್ನಾಟಕ. ಅದಕ್ಕೆ ಮಾನ್ಯತೆ ಅಷ್ಟಾಗಿ ಸಿಗದ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗ ಮಹತ್ವದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.ರಾಜ್ಯದಲ್ಲಿ ಕರ್ನಾಟಕ ಕಾಫಿ ಕಾರ್ಪೊರೇಷನ್ (ಕೆಸಿಸಿ) ಸ್ಥಾಪಿಸಬೇಕು.