Vaibhav Sooryavanshi: 15 ವರ್ಷದ ಯುವ ಕ್ರಿಕೆಟರ್ ವೈಭವ್ ಸೂರ್ಯವಂಶಿ ಅವರ ಕಾಲಿಗೆ ಪುಟ್ಟ ಅಭಿಮಾನಿಯೊಬ್ಬ ನಮಸ್ಕರಿಸಲು ಮುಂದಾದಾಗ ಅವರು ತೋರಿದ ಸರಳ ಪ್ರತಿಕ್ರಿಯೆಯ ವಿಡಿಯೋ ವೈರಲ್ ಆಗಿದೆ. A viral video of 15-year-old Vaibhav Sooryavanshi is winning hearts on social media. Young Rajasthan Royals star's humble reaction when a little fan tries to touch his feet has impressed cricket fans.