Rahul Gandhi: ಅಣ್ಣ ಕ್ಷೇತ್ರ ಮರುವಿಂಗಡಣೆ ಮಸೂದೆ ವಿರೋಧಿ ಪ್ಲೀಸ್ ಎಂದ ರಾಹುಲ್ಗೆ ಸ್ಟಾಲಿನ್ ತಿರುಗೇಟು!. Rahul Gandhi Urges ‘Brother’ Stalin to Oppose Delimitation Bill; DMK Chief Responds. ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ವಿಚಾರವು ದೇಶದಲ್ಲಿ ಹಲವು ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಿದೆ. ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಅಧಿಕಾರಕ್ಕೆ ಬರುವುದಕ್ಕೂ ಮೊದಲು / ಕಾಂಗ್ರೆಸ್ ಪಕ್ಷವು ಟಿವಿಕೆಗೆ ಬೆಂಬಲ ಸೂಚಿಸುವ ವರೆಗೂ ಕಾಂಗ್ರೆಸ್ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ (ಡಿಎಂಕೆ) ಎರಡೂ ಪಕ್ಷಗಳು ಸಹೋದರರಂತೆ ಇದ್ದರು.