1st PUC: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2026-27ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ. ಫೆಬ್ರವರಿ 10ರಿಂದ 23ರವರೆಗೆ ನಡೆಯುವ ಪರೀಕ್ಷೆಯ ಸಂಪೂರ್ಣ ವಿವರ ಇಲ್ಲಿದೆ. KSEAB has released the Karnataka 1st PUC annual exam timetable 2027. Exams will be held offline from February 10 to 23, 2027, from 10 AM to 1 PM. Check the full subject-wise schedule and download steps.