Karnataka Reservoir Levels Today: Weak northeast monsoon and higher outflows reduced water storage in Karnataka reservoirs as dry weather continues. ಮಳೆ ಹುಸಿ! ಕೆಆರ್ಎಸ್, ಹೇಮಾವತಿ ಡ್ಯಾಂ ನೀರಿನ ಸಂಗ್ರಹ?: ರಾಜ್ಯದ ಪ್ರಮುಖ ಜಲಾಶಯಗಳ ಮಟ್ಟ. ಬೆಂಗಳೂರು: ಕರ್ನಾಟಕದಾದ್ಯಂತ ಒಣಹವೆ ಮುಂದುವರಿದಿದ್ದು, ಇತ್ತೀಚೆಗೆ ಉಂಟಾದ ಹವಾಮಾನ ಬದಲಾವಣೆಯಿಮದ ಕೇರಳ ಭಾಗದಲ್ಲಿ ಮಳೆ ಆಗುತ್ತಿತ್ತು. ಇನ್ನಷ್ಟು ಮಳೆ ಸುರಿದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ನದಿ, ಅಲ್ಲಿಂದ ಮುಂದೆ ಕರ್ನಾಟಕದ ಜಲಾಶಯಗಳಲ್ಲಿ ನೀರು ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಎಲ್ಲ ಆಸೆ ನಿರಾಸೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಹೊರ ಹರಿವು ಹೆಚ್ಚಾಗಿದೆ.